• ಕಳಂಕದಿಂದ ಮುಕ್ತ ಗೊಂಡ ನಮ್ಮ RCB ನಮ್ಮ ಹೆಮ್ಮೆ

        ಕೊನೆಗೂ ಆರ್‌ಸಿ‌ಬಿ ನಮ್ಮ ತಂಡ ಕಪ್ ಗೆದ್ದು ಆಯ್ತು ಜೀವನದಲ್ಲಿ ಎಷ್ಟೋ ಸಂತೋಷದ ಕ್ಷಣಗಳನ್ನು ನೋಡಿರುತ್ತೇವೆ ಆದರೆ ನಾವು ತುಂಬಾ ಇಷ್ಟ ಪಟ್ಟ ಗುರಿ ತಲುಪಿದಾಗ ಸಿಗೋ ಆನಂದ ,ಸಂತೋಷ ಮಾತ್ರ ಕೊನೆವರೆಗೂ ಜೊತೆಯಲ್ಲೇ ಇರುತ್ತೆ .ನಾವು ಎಷ್ಟೋ ಬೆಳೆದಿದ್ದರೂ ನಾವು ಗುರಿ ತಲುಪಿದಾಗ ಸಿಗೋ… More