ದಿನದಿಂದ ದಿನಕ್ಕೆ ಮೂತ್ರ ಪಿಂಡದ ಸಮಸ್ಯೆಗೆ ಒಳಗಾಗುತ್ತಿರುವ ಜನರಲ್ಲಿ ಅಧಿಕ ಸಂಖ್ಯೆಯಲ್ಲಿ ರಾಜ್ಯದ ಮತ್ತು ಹೊರ ರಾಜ್ಯದ ಜನರು ಕೂಡ ಮೂತ್ರಕೋಶ ಮತ್ತು ಮೂತ್ರಪಿಂಡದ ಸಮಸ್ಯೆಗಳ ಚಿಕಿತ್ಸೆಗೆ ಸಂಬಂಧ ಸಂಸ್ಥೆಗೆ ರೋಗಿಗಳು ಬರುತ್ತಿದ್ದಾರೆ. ಇದರಿಂದ ದೂರವಿರಲು, ಪೌಷ್ಟಿಕ ಆಹಾರ, ಉತ್ತಮ ಜೀವನ, ವ್ಯಾಯಾಮವನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.
ಆಗೇ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರರು ನಿಯಮಿತವಾಗಿ ಡಯಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ವೈದ್ಯರು ಸಲಹೆಯನ್ನು ಸರಿಯಾಗಿ ಪಾಲಿಸಬೇಕು ಎಂದು ಹೇಳುತ್ತಾರೆ.
ಮದುಮೇಹ ಅಥವಾ ಅಧಿಕ ರಕ್ತದೊತ್ತಡವೇ ಮೂತ್ರಪಿಂಡ ಸಮಸ್ಯೆಗೆ ಮುಖ್ಯ ಕಾರಣ. ಸಂಸ್ಥೆಗೆ ಬರುವ ಬಹುತೇಕ ರೋಗಿಗಳು ಹಂತ ಹಂತವಾಗಿ ಮೂತ್ರಪಿಂಡದ ವೈಪಲ್ಯಾಕ್ಕೆ ಒಳಗದವರಗಿದ್ದಾರೆ ಎಂದು ಸಂಸ್ಥೆಯ ವೈದ್ಯರು ತಿಳಿಸಿರುತ್ತಾರೆ.
ಮೂತ್ರಪಿಂಡ ಅರೋಗ್ಯ ಸಮಸ್ಯೆ ಜನರಲ್ಲಿ ತಿಳುವಳಿಕೆ
ಮೂತ್ರಪಿಂಡದ ಮಹತ್ವದ ಬಗ್ಗೆ ಜನರಲ್ಲಿ ಸರಿಯಾದ ಮಾಹಿತಿ ಇಲ್ಲದಿರುವುದು, ಇದರಿಂದ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅರಿಯದೆ ಸಮಸ್ಯೆ ತಂದು ಕೊಳ್ಳುವುದು, ಮಾನವನ ದೇಹದಲ್ಲಿ ಮೂತ್ರಪಿಂಡದ ಕೆಲಸಕೂಡ ಬಹು ಮುಖ್ಯವಾದದ್ದು.
ರಕ್ತಶುದ್ದಿಕರಣದ ನಂತರ ಮೂತ್ರದ ಮೂಲಕ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಈ ಅಂಗ ಬಹು ಮುಖ್ಯ ಪತ್ರ ವಹಿಸುತ್ತದೆ ಮತ್ತು ದೇಹದಲ್ಲಿನ ಲವಣಾoಶಾಗಳು , ನೀರಿಣಾoಶ, ಆಮ್ಲ, ಮತ್ತು ಪ್ರತ್ಯಆಮ್ಲಗಳನ್ನು ಸಮತೋನನದಲ್ಲಿ ಇರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ