ವ್ಯಕ್ತಿ ಮತ್ತು ಸಾಧನೆ

               

             ಪ್ರಪಂಚದಲ್ಲಿ ಮಾನವನ ಜೀವನವು ಅನೇಕ ತೊಂದರೆಗಳಿಂದ ತುಂಬಿದೆ.

         ಯಾರು ತಮ್ಮ ದಿನ ನಿತ್ಯದ ರಗಳೆಗಳನ್ನು ಮೀರಿ ತಮ್ಮ ಗುರಿಗಳನ್ನು ಮುಟ್ಟುತ್ತಾರೋ, ಅಂತಹವರನ್ನು ಸಾಧನೆ ಮಾಡಿದವರು ಎಂದು ಪರಿಗಣಿಸುತ್ತಾರೆ.ಮಾನವನು ದಿನ ನಿತ್ಯದ, ತೊಂದರೆಗಳಿಗೆ, ಹೆದರುತ್ತಾರೋ ಅವರು ಜೀವನದಲ್ಲಿ ಸೋಲಲೆ ಬೇಕು.

          ಮಾನವನು ಅನೇಕ ಸಮಸ್ಯೆಗಳು ಪ್ರತಿ ನಿತ್ಯ ಇರುತ್ತದೆ. ಅವನು ತೆಗೆದು ಕೊಳ್ಳುವ ನಿರ್ಧಾರದ ಮೇಲೆ ಸಮಸ್ಯೆ ಚಿಕ್ಕದ್ದೋ, ದೊಡ್ಡದ್ದೋ, ಎಂದು ಅವನ ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತೆ.

        

           ಜೀವನದಲ್ಲಿ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲಲು ಅವನ ಮಾನವೀಯ ಸಹಾಯಕ ಅಂಶಗಳು ಮತ್ತು ತೊದಕುಗಳನ್ನು ತಿಳಿಯಲು ಸಹಾಯ ಮಾಡುತ್ತದೆ.

                  ಉದ್ದೇಶಗಳು :

       1:  ವ್ಯಕ್ತಿಗಳ ಮೌಲ್ಯಗಳು ಅಥವಾ ನಂಬಿಕೆಗಳು ಹೇಗೆ ಅವರ ಕೊಡುಗೆಗಳನ್ನು ನೀಡಬಲ್ಲವರಗಿಸುತ್ತದೆ, ಮತ್ತು ತಡೆಗಳಲ್ಲಿ ಮುಳುಗಿಸುತ್ತದೆ ಎಂದು ಕಂಡು ಕೊಳ್ಳಲು ಸಹಾಯ ಮಾಡುತ್ತದೆ.
     2:  ಸಾಧನೆಯ ಹಾದಿಯಲ್ಲಿ ಮೂಲ ಮಾನವೀಯತೆ, ಮೌಲ್ಯ, ಗುಣ, ಸ್ವಭಾವಗಳು, ಕೊಡುಗೆಗಳಾಗಿವೆಯೋ ಅಥವಾ ತಡೆಗಳಗುವೆಯೋ, ಎಂದು ತಿಳಿಯಯಲು ಅವಕಾಶ ಮಾಡಿ ಕೊಡುವುದು.
     3:  ನಮ್ಮ ಸಾಧನೆಯನ್ನು ಬೆಳೆಸಿಕೊಳ್ಳಲು, ಯಾವ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸ ಬೇಕೆಂದು ಅರಿವು ಮೂಡಿಸುತ್ತದೆ.
     

     
       ಇಲ್ಲಿನ ಪ್ರತಿ ಒಂದು ವಿಚಾರವನ್ನು ಕುರಿತು ತಮ್ಮ ಅಭಿಪ್ರಾಯವನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಅಥವಾ ತಿಳಿಯಲು ಸಹಾಯ ಮಾಡುವುದು.

Leave a Reply

Your email address will not be published. Required fields are marked *