ಧರ್ಮವೆಂದರೆ ಅದು ಬರಿ ಮಾತಲ್ಲ, ಸಿದ್ದಂತವಲ್ಲ, ಶಾಸ್ತ್ರವು ಅಲ್ಲ, ಅದು ಕಲಿಯುವುದು ಅಲ್ಲ, ಪಡೆಯುವುದು ಅಲ್ಲ, ಧರ್ಮ ಶಬ್ದವನ್ನು ಬೇರೆ ಬೇರೆ ಅರ್ಥಗಳಲ್ಲಿಯೂ ಉಪಯೋಗಿಸಿರುವುದು ಕಂಡು ಬರುತ್ತದೆ.
ಧರ್ಮದ ಬೇರುಗಳು ಮನುಷ್ಯನ ಮೂಲ ಭೂತವಾದ ಪ್ರವೃತ್ತಿಯಲ್ಲಿ ಅಡಗಿದೆ. ಆದಿ ಮಾನವನ ಧಾರ್ಮಿಕ ಕಲ್ಪನೆಗೆ ಸುತ್ತಲಿನ ಪ್ರಕೃತಿಯಲ್ಲಿ ಒಳಗೊಂಡಿದೆ.ಆತನ ಬುದ್ದಿ ಬೆಳೆದಂತೆ ಅನುಭವದ ಪರಿ ವಿಸ್ತಾರವಾದಂತೆ ಆತನ ದೈವತ್ವದ ಕಲ್ಪನೆಯು ಬೆಳೆಯುತ್ತ ಹೋಯಿತು.
ಒಂದು ಪ್ರಸಿದ್ಧ ನಗರಕ್ಕೆ ಭೇಟಿ ನೀಡಿದ ಪ್ರಸಿದ್ಧ ಯಾತ್ರಿಕನೊಬ್ಬ ಅಲ್ಲಿನ ಮಾರ್ಗದರ್ಶಿಗೆ ಹೀಗೆ ಹೇಳಿದ ಮಾತು. ನಿಮ್ಮ ನಗರವನ್ನು ಕುರಿತು ನಿಮಗೆ ಹೆಮ್ಮೆಎನಿಸಬೇಕು ನಿಜಕ್ಕೂ ಇಲ್ಲಿ ಇರುವಷ್ಟು ಸಂಖ್ಯೆಯ ದೇವಸ್ಥಾನ, ಚರ್ಚೆಗಳನ್ನು ನಾನೆಲ್ಲೂ ನೋಡಿಲ್ಲ. ಇಲ್ಲಿನ ಜನರು ಖಂಡಿತವಾಗಿಯೂ ದೇವರನ್ನು ತುಂಬಾ ಪ್ರೀತಿಸುತ್ತಾರೆ ಎನ್ನಿಸುತ್ತದೆ.
ಆದರೆ ಯತ್ರಿಕನ ಮನಸಲ್ಲಿ ಇರುವ ಒಂದು ಸಂಶಯವೆಂದರೆ ಎಷ್ಟೇ ದೇವರನ್ನು ತುಂಬಾ ಪ್ರೀತಿ ಇಂದ ಆರದಿಸುತ್ತಾರೆ ಆದರೆ ಜನರ – ಜನರ ಮದ್ಯೆ ಏಕೆ ಇಷ್ಟೊಂದು ದ್ವೇಷದ ಭಾವನೆ ಇದೆ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿತ್ತಾನೆ
ಧರ್ಮವನ್ನು ಅರ್ಥ ಮಾಡಿಕೊಂಡು ಕಲಿಯಬೇಕಾದುದ್ದು :
ಧರ್ಮದ ಬಗ್ಗೆ ನಿಮಗೆ ಇರುವ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಿ :
Leave a Reply