ಸಕ್ಕರೆ ಕಾಯಿಲೆಯವರು ಬೆಲ್ಲವನ್ನು ಬಳಸ ಬಹುದಾ ಮತ್ತು ಬೆಲ್ಲದಿಂದ ಆಗುವ ಪ್ರಯೋಜನಗಳು

  

        
       ಒಂದೇ ಮನೆಯಲ್ಲಿ ಹುಟ್ಟುವಂತ ಮಕ್ಕಳ ಮೆಂಟಾಲಿಟಿ ಒಬ್ಬರು ಸಿಟ್ಟಿನವರಾಗಿದ್ದಾರೆ, ಇನ್ನೊಬ್ಬರು ತಾಳ್ಮೆ ಯಿಂದ ಜನಿಸುತ್ತಾರೆ.ಹಾಗೆ ಒಂದೇ ಗಾಣದಲ್ಲಿ ತಯಾರಾಗುವ ಬೆಲ್ಲ ಮತ್ತು ಸಕ್ಕರೆ ಇವೆರಗು ಗುಣದಲ್ಲಿ ಬೇರೆ ಬೇರೆ ಇರುತ್ತದೆ.
      

      ಮಾನವನು ಅಭಿರುದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ಹಾಗೆ ಮನುಷ್ಯನ ವಿನಾಶಕ್ಕೂ ಅವನೇ ಕಾರಣಗುತ್ತಿರುವ ಹಲವು ಕಾರಣಗಳಲ್ಲಿ “””ಸಕ್ಕರೆ ಕಾಯಿಲೆ”””  ಕಾಯಿಲೆ ಕೂಡ ಒಂದು ಇದು ಮನುಷ್ಯನನ್ನು ನಿದಾನವಾಗಿ ಸಮಸ್ಯೆ ಕೊಡುವುದುoಟು. ಸಕ್ಕರೆ ಕಾಯಿಲೆ ಇರುವವರು ಆಹಾರ ವಿಷದಲ್ಲಿ ವೈದ್ಯರ ಸಲಹೆ ತುಂಬಾ ಒಳ್ಳೇದು. ಅದರಲ್ಲೂ ಈ ಸಕ್ಕರೆ ಕಾಯಿಲೆ ಇರುವವರಲ್ಲಿ ಒಂದು ಮುಂಚೂಣಿ ಯಲ್ಲಿರುವ ಮಾತು “”  ಬೆಲ್ಲವನ್ನು ಸೇವಿಸಬಹುದಾ ಅಥವಾ ಇಲ್ಲವ ಎಂದು “”””””

  

         ಸಕ್ಕರೆ ಕಾಯಿಲೆ ಇರುವವರು ಬೆಲ್ಲದ ಚಹಾ ಕುಡಿದರೆ ಹೆಚ್ಚಾಗಿ ಹಾನಿಯಾಗುವುದಿಲ್ಲ ಕಾರಣ ಮುಂದುವರೆಸೋಣ.

        ಬೆಲ್ಲದಲ್ಲಿರಂಜಕ,ಕಬ್ಬಿಣ,ಮೆಗ್ನಿಷಮ್,ಫೋಟೊಸಿಯಂ, ಮತ್ತು ಅನೇಕ ಜೀವಸತ್ವ ಹೇರಳವಾಗಿರುತ್ತದೆ. ಇದರಿಂದ ಬೆಲ್ಲವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ತುಂಬಾ ಒಳ್ಳೇದು ಇದರ ಜೊತೆ ಜೊತೆಗೆ ಹಸಿರು ತರಕಾರಿ, ಹಣ್ಣು, ನೆನಸಿದ ಕಾಳು ಗಳು ತಿನ್ನಬೇಕು.

                 : ಬೆಲ್ಲದಿಂದ ಅನೇಕ ಉಪಯೋಗಗಳು ತಿಳಿಯೋಣ ಬನ್ನಿ.

   1)   ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ ಇದು.

          ಬೆಲ್ಲದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ ಆದ ಕಾರಣ ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆಯಿಂದ ಪಾರು ಮಾಡಲು ಸಹಾಯ ಮಾಡುತ್ತದೆ.

   2)   ಜೀರ್ಣನಾಂಗ ವ್ಯೆವಸ್ಥೆ ಯನ್ನು ಸರಿಯಾಗಿ ನಿರ್ವಹಣೆ.

       ಬೆಲ್ಲದಲ್ಲಿ ಮೆಟಭಾಲೀಸಾಮ್ ಹೆಚ್ಚಾಗಿರುವುದರಿಂದ ನಾವು ತೆಗೆದು ಕೊಂಡ ಆಹಾರ ವನ್ನು ಸರಿಯಾಗಿ ಜೀರ್ಣ ಮಾಡುತ್ತದೆ ಅದರಿಂದ ಮಾನವನ ತೂಕವನ್ನು ಸಹ ಕಡಿಮೆ ಮಾಡಲು ಸಹಕರಿಸುತ್ತದೆ.
 

   3)    ಶಕ್ತಿ ಮತ್ತು ಚೈತನ್ಯ ದಿಂದ ನಮ್ಮ ದೇಹವನ್ನು ಉಲ್ಲಾಸದಿಂದಿರಲು ಸಹಾಯ ಮಾಡುತ್ತದೆ.

       ಕಂಪ್ಲೇಕ್ಸ್, ಕಾರ್ಬೋಹೈಡ್ರೆಟ್ಸ್  ಒಳಗೊಂಡಿರುವ ಬೆಲ್ಲ ಸೇವನೆ ಯಿಂದ ನಮ್ಮ ದೇಹವು ಉಲ್ಲಾಸದಿಂದ ಕೂಡಿರುತ್ತದೆ.

  4) ಲಿವರ್ ಸ್ವಚ್ಛ ಗೊಳಿಸಲು ಬೆಲ್ಲ ಸಹಾಯ ಮಾಡುತ್ತದೆ.

     ಬೆಲ್ಲದಿಂದ ನೈಸರ್ಗಿಕ “ಡಿಟಾಕ್ಸಿಪೈಬರ್” ಆಗಿ ಕೆಲಸ ಮಾಡಿ ನಿಮ್ಮ ದೇಹದ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ.
    

    

   5)  ಮುಟ್ಟಿನ ನೋವು ನಿವಾರಕ :

       ಮುಟ್ಟಿನ ನೋವು ಹಾಗೂ ಸೆಳೆತವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವನ್ನು ವಹಿಸುತ್ತದೆ. ಬೆಲ್ಲದಲ್ಲಿರುವ ಕಬ್ಬಿಣ ಅಂಶ ಮತ್ತು ಪೋಲೆಟ್ ಪ್ರಮಾಣ ಅಪಾರವಾಗಿರುವುದರಿಂದ ಮಹಿಳೆಯರು ಪಿರ್ಯಡ್ ಸಮಯದಲ್ಲಿ ಯಾವುದೇ ತರಹದ ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

    6)  ರೋಗ ನಿರೋದಕ ಶಕ್ತಿ ಹೆಚ್ಚಿಸಲು ಸಹಾಯಕ :

         ಬೆಲ್ಲದಲ್ಲಿರುವ ವಿಟಮಿನ್ ಅಂಶ, ಹೆಚ್ಚಾಗಿ ಇರುವುದರಿಂದ ದೇಹಕ್ಕೆ ರೋಗ ನಿರೋದಕ ಶಕ್ತಿ ಹೆಚ್ಚಾಗಿರುವುದರಿಂದ ನೆಗಡಿ, ಕೆಮ್ಮು ಅಂತ ಸಮಸ್ಯೆಯಿಂದನು ದೂರ ಇರುವುದರಿಂದ ಸಹಾಯ ಮಾಡುತ್ತದೆ.
 

    7) ಚರ್ಮದ ಅರೋಗ್ಯ :

        ಬೆಲ್ಲ ರಕ್ತ ಶುದ್ದಿಕಾರಣಕ್ಕೆ  ಹೆಚ್ಚಿನ ಸಹಾಯ ಮಾಡುವುದರಿಂದ ಚರ್ಮದ ಸಮಸ್ಯೆಗಳದ ಮೊಡವೆ, ಗುಳ್ಳೆ ಗಳoತ ಕಾಯಿಲೆ ಗಳನ್ನು ದೂರ ಮಾಡುವಲ್ಲಿ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *