ಸಾರ್ವಜನಿಕ ಸ್ಥಳಗಳಲ್ಲಿ ದನದ ಮಾಂಸ ನಿಷೇಕ್ಕೆ ಒತ್ತಾಯ
ಸ್ಥಳಗಳಲ್ಲಿ ,ದರ್ಮಿಕ ,ಸಾಮಾಜಿಕ ಸಬೆಗಳಲ್ಲಿ ಸಂಪೂರ್ಣವಾಗಿ ನಿಶ್ರ್ಡಿಸಲಿ ಕೆಲವೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೆ .
ಗೋ ಮಾಂಸ ನಿಷೇದ ಮಾಡುವ ಉದ್ದೇಶ ಮತ್ತು ಅನಿವಾರ್ಯ ;
; ಹಿಂದೂ ದರ್ಮದಲ್ಲಿ ಗೋವನ್ನು ಪವಿತ್ರ ವೆಂದು ಪರಿಗಣಿಸಲಾಗುತ್ತದೆ .
; ಹಿಂದೂ ದಂದಲ್ಲಿ ಗೋ ಮಾತೆ ಎಂದು ಪೂಜಿಸುವ ಸಂಪ್ರದಾಯವು ನೆಡೆದುಕೊಂಡು ಬಂದಿರುತ್ತದೆ .
; ಗೋ ಮಾತೆಯು ಕೃಷಿಗೆ ಪ್ರಮುಕ ಪತ್ರ ವಹಿಸುತ್ತದೆ .
ನಿಷೇದದ ಪರಿಣಾಮ
; ಆಹಾರದ ಆಯ್ಕೆ ‘; ಆಹಾರದ ಆಯ್ಕೆಯ ಸ್ವತಂತ್ರದ ಮೇಲೆ ಪರಿಣಾಮ ಬಿರುತ್ತದೆ
; ಅರ್ತಿಕತೆಯ ಮೇಲೆ ಮಾಂಸದ ಉತ್ಪಾದನೆ ಮತ್ತು ಮಾರಾಟದ ಮೇಲೂ ಪರಿಣಾಮ ಬಿರುತ್ತದೆ
; ವ್ಯವಸಯದಲ್ಲಿ ಗೋವುಗಳ ಸಂಕೇ ಗಣನೀಯವಾಗಿ ಹೆಚ್ಚಳವಾಗುವ ಸದ್ಯತೆ .
ಕಾನೂನು ಬದ್ದ ಸಮಸ್ಯೆಗಳು
; ಭಾರತೀಯ ಸಂವಿದನದಲ್ಲಿ ಪ್ರತಿಯೊಬ್ಬರಿಗೂ ಆಹಾರದ ಆಯ್ಕೆಯ ಸ್ವತಂತ್ರ ವಿದೆ ಎಂದು ಹೇಳಲಾಗಿದೆ .
ಮಾನವನ ಹಕ್ಕುಗಳು
; ಆಹಾರದ ಹಕ್ಕುಗಳ ಮೇಲೆ ಪರಿಣಾಮ .
( ಗಮನಿಸಿ ) ಈ ಮಾಹಿತಿ ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ