Skip to content

ದೇಹ ಮತ್ತು ಮನಸ್ಸು ಶುದ್ದಿಕರಣ 

Spread the love

                              ದೇಹ ಮತ್ತು ಮನಸ್ಸು ಶುದ್ದಿಕರಣ 

 

 

                     ಮಾನವನು ತನ್ನ ದೇಹ ಮತ್ತು ಮನಸ್ಸುಗಳನ್ನು ಯಾವಾಗಲೂ ನಿರ್ಮಲವಾಗಿಟ್ಟುಕೊಳ್ಳುವ ವಿಚಾರದಲ್ಲಿ ಸದಾ ಆಸಕ್ತಿ ವಹಿಸಬೇಕು .ದೇಹದ ಬಾಹ್ಯ ಶುದ್ದಿಗಾಗಿ ನಿತ್ಯ ಸ್ಥಾನಮಾಡಿಕೊಳ್ಳುತ್ತ ಚರ್ಮರಂಧ್ರಗಳನ್ನು ಹಿಡಿದಿಟ್ಟುಕೊಳ್ಳಬೇಕು .ನಿರ್ಮಲವಾದ ,ಕಾಲಕ್ಕೆ ಸರಿಹೋಗುವ ಬಟ್ಟೆಬರೆಗಳನ್ನು ಧರಿಸಬೇಕು ಸರಳ ಜೀವನ ನಡೆಸಬೇಕು .ಅಂತ ;ಶುದ್ದ ತಕ್ಕ ರೀತಿಯಲ್ಲಿ ಜೀರ್ಣಗೊಂಡು ಸರಿಯಾದ ಮಲವಿಸರ್ಜನೆ ಆಗುವುದಕ್ಕೆ ಅನುಕೂಲಕರವಾದ ಆಹಾರ ಸೇವಿಸಬೇಕು .ಅದು ನಿರ್ಮಲ ಹಾಗೂ ಸತ್ವಯುತ ,ಪೌಷ್ಟಿಕ ಆಹಾರ ಪದ್ಧತಿ .ಉಪ್ಪು ,ಹುಳಿ,ಖಾರ ,ಎಣ್ಣೆ ,ಮುಂತಾದ ಮಸಾಲೆ ಪದಾರ್ಥ ಮಿತವಾಗಿ ಮಿಶ್ರಣವಿರುವ ರುಚಿಕರ ,ತಾಜಾ ,ಸಮತುಕದ ,ಸರಲ ಆಹಾರ .
                 ” ಆಹಾರಾನುಗುಣ ಬುದ್ದಿ ” ಎಂದು ಭಗವದ್ಗೀತೆಯಲ್ಲಿ ಹೇಳಿದಂತೆ ಮಾನವನ ಮನೋಬುದ್ದಿಗಳು ತಿನ್ನುವ ಆಹಾರಕ್ಕನುಗುಣವಾಗಿ .ಜೀವನದೃಷ್ಟಿ, ರಾಗ-ದ್ವೇಷಮಯವಾಗಿರದಂತೆ ಸೇವಿಸುವ ಆಹಾರ ಸಾತ್ವಿಕ, ಸೇರಿದಂತೆ ಸಸ್ಯಹರವಾಗಿ ಉತ್ತಮ .ಅದು ಸಹ ಹಿತಮಿತ ಅವಧಿ .ಅತಿ ಭೋಜನ ಅಥವಾ ಅಲ್ಪ ಬೋಜನ ದೇಹ ಮನಸ್ಸುಗಳೆರಡರ ಸುಸ್ತಿತಿಗು ಒಳ್ಳೆಯದಲ್ಲ .

 

 

              ಇದರೊಂದಿಗೆ ಮಾನವ ತನ್ನ ಮನಸ್ಸನ್ನು ಪರಿಶುದ್ಧಗೊಳಿಸಬೇಕು .ಕಾಮ ,ಕ್ರೋಧ ,ಲೋಭ ,ಮದ ,ಮಾಸ್ತರ್ಯ ,ಇವೆಲ್ಲವೂ ಸುಲಭವಾಗಿ ಮಾನವನನ್ನು ಕೆಡಿಸುತ್ತದೆ .ಇಂತಹ ಶತ್ರುಗಳ ಕಾಟವನ್ನು ಅದಸ್ತು ಇಡತದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು .ಆಗ ಮನ ಶಾಂತಿಯನ್ನು ಸಾದಿಸಲು ಸುಲಭವಾಗುತ್ತದೆ . 

 

 

                                    ಒಳ್ಳೆಯ ಅಭ್ಯಾಸಗಳಿಂದ ಮಾತ್ರ ಸಾಧ್ಯ

        ; ಮೊದಲು ನಮ್ಮನ್ನು ನಾವು ಆರ್ತ ಮಾಡಿಕೊಳ್ಳಬೇಕು , ಮತ್ತು ಜೊತೆ ಇರುವವರನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬೇಕು ಮಾತ್ರ ಮಾನಸನ್ನು ಸುಲಭವಾಗಿ ಆರ್ತ ಮಾಡಿಕೊಳ್ಳಭಹುದು .
         ; ದಿನನಿತ್ಯ ನ್ಯೂಸ್ ( ದಿನ ಪತ್ರಿಕೆ ) ಓದುವ ಮೂಲಕ ಹೊಸ ಹೊಸ ವಿಷಯದ ಬಗ್ಗೆ ತಿಳಿದು ಕೊಳ್ಳಿ .  
        ; ನಿಮಗೆ ಆಸಕ್ತಿ ಇರುವ ಒಳ್ಳೆಯ ವಿಷಯದ ಬಗ್ಗೆ ಹೆಚ್ಚು ಸಮಯ ಕೊಡಿ .
        ; ದಿನ ಪ್ರತಿ ಒಳ್ಳೆ ಸಂಗೀತ ( ಹಾಡು ) ಗಳನ್ನು ಕೇಳಿ ಮನಸ್ಸು ಸುದ್ದಿಯಾಗುತ್ತೆ .

Leave a Reply

Your email address will not be published. Required fields are marked *