Skip to content

ಮೊಳಕೆ ಬಂದ ಕಾಳುಗಳನ್ನುತಿನ್ನುವುದರಿಂದ ಆಗುವ ಉಪಯೋಗಗಳು

Spread the love

ಮೊಳಕೆಹಾಕುವಿಕೆ ಪದಾರ್ಥಗಳಲ್ಲಿನ ವಿಟಮಿನ್ ಡಿ ಸೇರಿದಂತೆ ವಿವಿಧ ಖನಿಜಗಳು ಮತ್ತು ವಿಟಮಿನ್‍ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಪಿಷ್ಟದೋಷಕಾರಿ ಅನಿಲಗಳನ್ನು ಮೊಳಕೆಯ ಹಚ್ಚುವಿಕೆಯಿಂದ ಕಡಿಮೆ ಮಾಡಬಹುದು. ಇದರಿಂದ ಪ್ರೋಟೀನ್ ಅಂಶವೂ ಹೆಚ್ಚಾಗುತ್ತದೆ ಹಾಗೂ ದ್ವಿದಳ ಧಾನ್ಯಗಳ ಬೇಯಿಸುವ ಸಮಯವೂ ಕಡಿಮೆ ಆಗುತ್ತದೆ. ಮೊಳಕೆಯ ಪ್ರಕ್ರಿಯೆಯಲ್ಲಿ, ಧಾನ್ಯದಲ್ಲಿರುವ ಕೆಲವು ಪಿಷ್ಟವನ್ನು ಸಣ್ಣ ಎಲೆ ಮತ್ತು ಬೇರುಗಳ ಅಭಿವೃದ್ಧಿಗೆ ಹಾಗೂ ವಿಟಮಿನ್ ಸಿ ಉತ್ಪಾದನೆಗೆ ಬಳಸಲಾಗುತ್ತದೆ. ಈ ರೀತಿ ಮಾಡಿದಾಗ ಹಲವಾರು ಆರೋಗ್ಯ ಲಾಭಗಳು ಸಿಗುತ್ತವೆ.

  1. ಜೀರ್ಣಕ್ರಿಯೆಗೆ ನೆರವಾಗುತ್ತದೆ
  2. ರಕ್ತ ಹರಿವು ಉತ್ತಮಗೊಳಿಸುತ್ತದೆ
  3. ತೂಕವನ್ನು ಕಡಿಮೆಯಾಗಿ ಇಡುವಲ್ಲಿ ಸಹಾಯಮಾಡುತ್ತದೆ
  4. ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ
  5. ಕಣ್ಣಿನ ದೃಷ್ಟಿಗೆ ಅನುಕೂಲಗಾರ
  6. ಹೃದಯ ಆರೋಗ್ಯಕ್ಕೆ ಸಹಾಯಕ
  7. ಆಮ್ಲೀಯತೆಯನ್ನು ಕಡಿಮೆಗೊಳಿಸುವಲ್ಲಿ ಸಹಕರಿಸುತ್ತದೆ
  8. ಸಮಯಕ್ಕೆ ಮುನ್ನ ವಯಸ್ಸು ಹೆಚ್ಚಾಗುತ್ತಿರೋದನ್ನು ತಡೆಯುವಲ್ಲಿ ಸಹಾಯಮಾಡಬಹುದು

Leave a Reply

Your email address will not be published. Required fields are marked *