SSLC ಮತ್ತು PUC ವೇಳಾ ಪಟ್ಟಿ ಪ್ರಕಟ
ರಾಜ್ಯದಲ್ಲಿ 202 -2025 ಸಾಲಿನ ,SSLC ಮತ್ತು PUC ಪರೀಕ್ಷೆಗಳ ಅಂತಿಮ ದಿನಾಂಕ ಪ್ರಕಟಗೊಂಡಿದೆ .ಮಾರ್ಚ್ 1 ರಿಂದ ದ್ವಿತೀಯ puc ಪರೀಕ್ಷೆಗಳು ಪ್ರಾರಂಭಗೊಂಡು ಮಾರ್ಚ್ 20 ಕ್ಕೆ ಪೂರ್ಣಗೊಳ್ಳುತ್ತದೆ .
sslc ಪರೀಕ್ಷೆಗಳು ಮಾರ್ಚ್ 21 ಕ್ಕೆ ಪ್ರಾರಂಭವಾಗುವ ಏಪ್ರಿಲ್ 4 ಕ್ಕೆ ಪೂರ್ಣಗೊಳ್ಳುತ್ತವೆ .ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ್ದಾರೆ .
ಈ ಕೆಳಗಿಂತ ನೋಡೋಣ ಬನ್ನಿ
ದ್ವಿತೀಯ ಪಿಯುಸಿ
ಮಾರ್ಚ್ 1 – ಕನ್ನಡ ,ಅರೇಬಿಕ್ ,
ಮಾರ್ಚ್ 3- ಗಣಿತ ,ಶಿಕ್ಷಣಶಾಸ್ತ್ರ ,ತರ್ಕಶಾಸ್ತ್ರ ,ವ್ಯೆವಹಾರ ಆದ್ಯಯನ ,
ಮಾರ್ಚ್ 4 – ತೆಲುಗು ,ತಮಿಳ್ ,ಮರಾಠಿ ,ಉರ್ದು ,ಸಂಸೃತ ,ಫ್ರೆಂಚ್ ,ಮಲಯಾಳಿ ,
ಮಾರ್ಚ್ 5 – ರಾಜ್ಯಶಾಸ್ತ್ರ ,ಸಂಖ್ಯಾಶಾಸ್ತ್ರ ,
ಮಾರ್ಚ್ 7 – ಇತಿಹಾಸ ,ಭೌತ ವಿಜ್ಞಾನ,
ಮಾರ್ಚ್ 10 – ಇಚ್ಛಿಕ ಕನ್ನಡ , ಲೆಕ್ಕಶಾಸ್ತ್ರ ,ಭೂಗರ್ಭಶಾಸ್ತ್ರ ,ಗೃಹವಿಜ್ಞಾನ,
ಮಾರ್ಚ್ 12 – ಮನ;ಶಾಸ್ತ್ರ ,ರಸಾಯನಶಾಸ್ತ್ರ ,ಮೂಲಗಣಿತ ,
ಮಾರ್ಚ್ 13 – ಅರ್ಥಶಾಸ್ತ್ರ ,
ಮಾರ್ಚ್ 15 – ಇಂಗ್ಲಿಷ್ ,
ಮಾರ್ಚ್ 17 – ಭೂಗೋಳಶಾಸ್ತ್ರ ,
ಮಾರ್ಚ್ 18 – ಜೀವವಿಜ್ಞಾನ ,ಸಮಾಜಶಾಸ್ತ್ರ ,ವಿದ್ಯುನ್ಮಾನ ಶಾಸ್ತ್ರ ,ಗಣಕ ಶಾಸ್ತ್ರ ,
ಮಾರ್ಚ್ 19 – ಹಿಂದುಸ್ತಾನಿ ಸಂಗೀತ ,ಮಾಹಿತಿ ತಂತ್ರಜ್ಞಾನ ,ರಿಟೈಲ್ ,ಆಟೋ ಮೊಬೈಲ್ , ಹೆಲ್ತ್ ಕೇರ್ ,ಬ್ಯೂಟಿ ಅಂಡ್ ವೆಲ್ನೆಸ್ ,
ಮಾರ್ಚ್ 20 – ಹಿಂದಿ
ಎಸ್‌ಎಸ್‌ಎಲ್‌ಸಿ ,ಪರೀಕ್ಷಾ ಅದಕ್ಕೆ
ಮಾರ್ಚ್ 21 – ಕನ್ನಡ , ತೆಲುಗು , ಹಿಂದಿ , ಮರಾಠಿ ,ತಮಿಳ್ ,ಉರ್ದು ,ಇಂಗ್ಲೀಷ್ ,ಸಂಸೃತ , ( ಎನ್ ಸಿ ಇ ಆರ್ ಟಿ )
ಮಾರ್ಚ್ 24 -ಗಣಿತ ,
ಮಾರ್ಚ್ 26 -ದ್ವಿತೀಯ ಭಾಷೆಗಳು ,ಇಂಗ್ಲಿಷ್ ,ಕನ್ನಡ ,
ಮಾರ್ಚ್ 29 – ಸಮಾಜ ವಿಜ್ಞಾನ ,
ಏಪ್ರಿಲ್ 1 – ಅರ್ಥಶಾಸ್ತ್ರ ,ಎಂಜಿನಿಯರಿಂಗ್ ,
ಏಪ್ರಿಲ್ 2 – ವಿಜ್ಞಾನ ಹಾಗೂ ರಾಜ್ಯಶಾಸ್ತ್ರ ,ಹಿಂದುಸ್ತಾನಿ ,ಕರ್ನಾಟಕ ಸಂಗೀತ ,
ಏಪ್ರಿಲ್ 4 – ತೃತೀಯ ಭಾಷೆಗಳು — ಹಿಂದಿ ,ಕನ್ನಡ ,ಇಂಗ್ಲಿಷ್ ,ಅರೇಬಿಕ್ ,ಪರ್ಷಿಯನ್ ,ಉರ್ದು ,ಸಂಸೃತ ,ಕೊಂಕಣಿ ,ತುಳು ,ಹಾಗೂ ಎನ್ ಎಸ್ ಕ್ಯೂ ಎಫ್ ವಿಷಯಗಳು ,
ಈ ತಾರ ಹೆಚ್ಚಿನ ಮಾಹಿತಿಗಾಗಿ ಈ ಪೇಜ್ ಅನ್ನು ಅನುಸರಿಸಿ ,,,,,,,,,
ಕನ್ನಡ ಫ್ರೀ ಟೈಮ್ ನ್ಯೂಸ್ ,,,,,,,,,,,,,,,,,
ಮಾರ್ಚ್ ೨೬ –
Leave a Reply