ಕಳಂಕದಿಂದ ಮುಕ್ತ ಗೊಂಡ ನಮ್ಮ RCB ನಮ್ಮ ಹೆಮ್ಮೆ

 

 

ಕೊನೆಗೂ ಆರ್‌ಸಿ‌ಬಿ ನಮ್ಮ ತಂಡ ಕಪ್ ಗೆದ್ದು ಆಯ್ತು ಜೀವನದಲ್ಲಿ ಎಷ್ಟೋ ಸಂತೋಷದ ಕ್ಷಣಗಳನ್ನು ನೋಡಿರುತ್ತೇವೆ ಆದರೆ ನಾವು ತುಂಬಾ ಇಷ್ಟ ಪಟ್ಟ ಗುರಿ ತಲುಪಿದಾಗ ಸಿಗೋ ಆನಂದ ,ಸಂತೋಷ ಮಾತ್ರ ಕೊನೆವರೆಗೂ ಜೊತೆಯಲ್ಲೇ ಇರುತ್ತೆ .ನಾವು ಎಷ್ಟೋ ಬೆಳೆದಿದ್ದರೂ ನಾವು ಗುರಿ ತಲುಪಿದಾಗ ಸಿಗೋ ಸಂತೋಷ ಮಾತ್ರ ನಮ್ಮನ್ನು ಚಿಕ್ಕವರಾಗಿ ಬಿಡುತ್ತೇವೆ. ನಿನ್ನೆ ಆರ್‌ಸಿ‌ಬಿ ಟೀಮ್ ಗೆದ್ದಾಗ ತಂಡದ ಆಟಗರೆಲ್ಲ ಚಿಕ್ಕ ಮಕ್ಕಳಾಗಿ ಸಂತೋಷದಿಂದ ಕುಣಿದು ಕುಪ್ಪಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತಿದೆ.

Leave a Reply

Your email address will not be published. Required fields are marked *