ಕೋವಿಡ್ ನಂತರ ಮತ್ತೆ ಹೊಸ ವೈರಸ್ ಪತ್ತೆ ( HMPV )ಆತಂಕ ಪಡುವ ಅವಶ್ಯಕತೆ ಇಲ್ಲ 

     ಕೋವಿಡ್ ನಂತರ ಮತ್ತೆ ಹೊಸ ವೈರಸ್ ಪತ್ತೆ ( HMPV )ಆತಂಕ ಪಡುವ ಅವಶ್ಯಕತೆ ಇಲ್ಲ 

      

            5 ವರ್ಷದ ಇಂದೆ ಜಗತ್ತನ್ನೇ ತಲ್ಲಣ ಗೊಳಿಸಿದ ಕೋವಿಡ್ ಸುಧಾರಿಸಿದೆ ಎನ್ನುವಷ್ಟರಲ್ಲಿ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ .ಈ ವೈರಸ್ ಗೆ ( HMPV ) ಎಂಬ ಹೆಸರಿನಿಂದ ಕರೆಯುತ್ತಾರೆ .
           
              ಇದರ ಲಕ್ಷಣವು ಕೂಡ ಉಸಿರಾಟ ತೊಂದರೆ ಇಂದ ಬರುವ ಲಕ್ಷಣ ಆಗಿರುವುದರಿಂದ ಜನರಲ್ಲಿ ಮತ್ತೆ ಕೋವಿಡ್ ಮಾಡಿರುವ ವಿನಾಶಕರಿ ಕ್ಷಣಗಳು ಕಣ್ಣ ಮುಂದೆ ಬರುತ್ತವೆ .ಚೀನಾದಲ್ಲಿ ವ್ಯಾಪಕ ವಾಗಿ ಹರಡುತ್ತಿದೆ ಎಂದು ವರದಿಗಳು ಪ್ರಸಾರ ಮಾಡುತ್ತಿವೆ .ಇದಕ್ಕೆ ವಿಶ್ವ ಸಂಸ್ಥೆ ( WHO ) ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗಿ ಹರಡಬಾರದು ಎಂದು ಎಲ್ಲ ದೇಶಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದೆ .
 

 

                        ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ವೇಗವಾಗಿ ಹರಡುತ್ತದೆ .ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಂಡಿದೆ .ಆದರೆ ಇಂತ ಸಮಸ್ಯೆ ಇಂದ ದೂರ ಇರಲು ಸರ್ಕಾರ ಮಾತ್ರ ಅಲ್ಲದೆ ಸರ್ಕಾರ ತೆಗೆದು ಕೊಳ್ಳುವ ನಿರ್ದಾರಗಳಿಗೆ ಜನರು ಕೂಡ ಕೈ ಜೋಡಿಸ ಬೇಕು .

                   ಜನರು ಕೂಡ ಕೆಲವು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳು .

        1)  ಜನಸಂದಣಿ ಜಾಗಗಳಲ್ಲಿ ಮಾಸ್ಕ್ ದರಿಸಬೇಕು .
 
        2)  ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸ ಬೇಕು .
 
        3)  ಜ್ವರ ,ಕೆಮ್ಮು ,ಕಂಡು ಬಂದರೆ ವೈದ್ಯರನ್ನು ಮಾಸ್ಕ್ ದರಿಸಿ ಬೇಟಿ ಮಾಡಬೇಕು .ಮತ್ತು ಅದಸ್ತು ಜನ ಸಂದಣಿ ಇಂದ ದೂರವಿರಬೇಕು .
 
      4)  ಈ ವೈಸರ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿ ಕೊಲ್ಲುತ್ತಿರುವ ಇನ್ನೆಲೆ ಯಲ್ಲಿ ಮಕ್ಕಳನ್ನು ಆದಷ್ಟು ಸುರಕ್ಷಿತವಾಗಿ ಇಡಿ.
 
       5)  ಈ ವೈರಸ್ ಚಳಿಗಳಲ್ಲಿ ಹೆಕ್ಕಾಗಿ ಅರಡುತ್ತಿರುವ ಇನ್ನೆಲೆಯಲ್ಲಿ ಚಳಿ ಹೆಚ್ಚಿರುವ ಜಾಗದಲ್ಲಿ ಸುರಕ್ಷಿತವಾಗಿರಿ .
 

                             

 

                                                    ಈ ರೋಗದ ಲಕ್ಷಣಗಳು 

 
 
            HMPV ವೈರಸ್ ಬಂದ ವ್ಯೆಕ್ತಿಯು ಜ್ವರ ,ಕೆಮ್ಮು ,ಸ್ರವಿಸುವ ಮೂಗು ,ಮತ್ತು ಉಬ್ಬಸ ಅತಿಯಾಗಿ ಕಾಣಿಸಿಕೊಳ್ಳುತ್ತದೆ .ಉಸಿರಾಟದ ತೊಂದರೆಯೂ ಅತಿಯಾಗಿ ಇರುತ್ತದೆ .
         ಚಳಿಗಳದಲ್ಲಿ ಹೆಚ್ಚು ಹರಡುವ ಇನ್ನೆಲೆಯಲ್ಲಿ ಆದಷ್ಟು ಸಮಯ ಮನೆಯಲ್ಲಿ ಇದ್ದು ಚಳಿ ಇಂದ ದೂರ ವಿರಿ .
       ಆದಷ್ಟು ಮಾದ್ಯಮಗಳ ವರದಿ ಇಂದ ದೂರವಿರಿ ಭಯಬೇಡ ನಿಮ್ಮ ಕುಟುಂಬದ ಗಮನ ಕೊಡಿ ಸರಿಯಾದ ಕ್ರಮಗಣ್ಣು ತೆಗೆದು ಕೊಳ್ಳಿ
                                                   .ನಿಮ್ಮ ಕುಟುಂಬ ನಿಮ್ಮ ರಕ್ಷಣೆ

Leave a Reply

Your email address will not be published. Required fields are marked *