ಆಶಾ ಕಾರ್ಯ ಕರ್ತೆಯರಿಗೆ ಮಾಸಿಕ ವೇತನ 10,000 ನಿಗದಿ ಪಡಿಸಿದ ಸರ್ಕಾರ 

         ಆಶಾ ಕಾರ್ಯ ಕರ್ತೆಯರಿಗೆ ಮಾಸಿಕ ವೇತನ 10,000 ನಿಗದಿ ಪಡಿಸಿದ ಸರ್ಕಾರ 

 

                      ಕಳೆದ 3 – 4 ದಿನಗಳ ಕಾಲ ಆಶಾ ಕಾರ್ಯ ಕರ್ತೆಯರು ಬೆಂಗಳೂರಿನ ”” ಫ್ರೀಡಂ ಪಾರ್ಕ್ ”’ ನಲ್ಲಿ ತಮ್ಮ ವೇತನವನ್ನು ಹೆಚ್ಚಿಸಿ ಎಂದು ಧರಣಿ ನೆಡೆಸುವುದನ್ನು .ತಮ್ಮವರು ಬಿಟ್ಟು ಧರಣಿ ರಾತ್ರಿ – ಹಗಲು ನೆಡೆಸುತ್ತಿದ್ದ ಪರಿಣಾಮ ಕೊನೆಗೂ ಅವರ ಕನಸು ನನಸಾಗಿದೆ .ಧರಣಿಯನ್ನು ನಿಲ್ಲಿಸಲು ಅನೇಕ ಬಾರಿ ಅಧಿಕಾರಿಗಳು ಮನಹೋಲಿಸಲು ಪ್ರಯತ್ನ ಪಟ್ಟರು ವಿಫಲವಾಗಿದ್ದರು ,ಇದಕ್ಕೆ ಜಗ್ಗದ ಆಶಾ ಕಾರ್ಯ ಕರ್ತೆಯರು ಪಟ್ಟು ಬಿಡದೆ ದರನಿಧಿಯನ್ನು ಮುಂದು ವರಿಸಿಕೊಂಡು ಬಂದರು ಕೊನೆಗೂ ಇವರ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರ ಕೊನೆಗೂ ಶುಕ್ರವಾರ ಸಂಜೆ ನೆಡೆದ ಮುಖ್ಯ ಮಂತ್ರಿಗಳ ಸಭೆಯಲ್ಲಿ ಈ ಸರ್ಕಾರ ನಿರ್ದಾರ ತೆಗೆದು ಕೊಂಡಿದೆ .
                   ಈ ಆದೇಶ ಹೊರ ಬರುತ್ತಿದ್ದಂತೆ ಆದ್ಯಕ್ಷ ರಾದ ”’ ಕೆ ಸೋಮಶೇಕರ್ ಯಾದವ್ ,ಕಾರ್ಯದರ್ಶಿ ಡಿ ನಾಗಲಕ್ಷ್ಮಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರ್ ರಾವ್ ರವರು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಈ ವಿಷ ಹಂಚಿಕೊಂಡರು . ಮತ್ತು ಆರೋಗ್ಯ ಇಲಾಖೆಯ ಆಯುಕ್ತರಾದ ಕೆ .ಬಿ .ಶಿವಕುಮಾರ್ .ಅವರು ಸ್ಥಳಕ್ಕೆ ಬೇಟಿ ನೀಡಿ ಧರಣಿಯನ್ನು ಇಂಪಡೆಯುವಂತೆ ಮನವಿ ಮಾಡಿಕೊಂಡರು .ಆದೇಶ ಹೊರಬರುವುದರಿಂದ ಇವರ ಮಂದಹಾಸ ಮುಗಿಲು ಮುಟ್ಟಿದೆ ಖುಷಿಯಲ್ಲಿ ತಮ್ಮ ತಮ್ಮನಿಗೆ ಪಯಣ ಬೆಳೆಸಿದ್ದಾರೆ .

 

                               ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ 

             ಆಶಾ ಕಾರ್ಯ ಕರ್ತೆಯರು ನಡೆಸುತ್ತಿದ್ದ ಧರಣಿ ಬಗ್ಗೆ ನನಗೆ ಮಾಹಿತಿ ಬಂದ ಕೂಡಲೇ ಅಧಿಕಾರಿಗಳು ಮಾಹಿತಿ ನೀಡಿ ಧರಣಿ ನಡೆಸುತ್ತಿದ್ದಾರೆ ಸ್ಥಳಕ್ಕೆ ಭೇಟಿ ನೀಡಿ ಅವರ ಬೇಡಿಕೆಗಳ ಮಾಹಿತಿಯನ್ನು ಸಂಗ್ರಹಿಸಲು ಹೇಳಿದ್ದು ,ಅದನ್ನು ಸರಿಪಡಿಸಲು ಕಾಲವಕಾಶಗಳು ಸ್ವಲ್ಪ ಬೇಕಾಗಿವೆ ತಡವಾಗಿದೆ .ಆದರೂ ಅವರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡು ಮಾಸಿಕ 10,000 ರೂಗಳನ್ನು ನಿಶ್ಚಿತ ಗೌರವಧನ ನೀಡಲು ತೀರ್ಮಾನಿಸಿದೆ .ಈ ಹಿಂದೆ ನೀಡುತ್ತಿರುವ 8,000 ರೂಗಳು ಅವರು ಮಾಡಿದ ಕೆಲಸದ ಅನ್ವಯ ಭತ್ಯೆ ದೊರೆಯುತ್ತಿದೆ .ಭತ್ಯೆ ಸೇರಿ ಒಟ್ಟು ಮೊತ್ತ 10,000 ಆಗದೆ ಇದ್ದರೆ ಬಾಕಿ ಮೊತ್ತವನ್ನು ಸರ್ಕಾರವೇ ಭರಿಸಲಿದೆ .ಸರ್ಕಾರದ ಈ ನಿರ್ದಾರವನ್ನು ಆಶಾ ಕಾರ್ಯ ಕರ್ತೆಯರು ಒಪ್ಪಿಕೊಂಡಿದ್ದಾರೆ .
               ( ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನೂ ತೋರಿಸಿದ್ದಾರೆ )
                 ಆರೋಗ್ಯ ಮಾಹಿತಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಪೇಜ್ ಅನ್ನು ಫಾಲೋ ಮಾಡಿ ,,,,,,,,
                                                                                                 ಕನ್ನಡಫ್ರೀ ಟೈಮ್ ನ್ಯೂಸ್ ,,,,,,

     (  

Leave a Reply

Your email address will not be published. Required fields are marked *