ಬದಲಾಗುತ್ತಿರುವ ವಾತಾವರಣದಲ್ಲಿ ಮಾನವನಲ್ಲಿ ಹೆಚ್ಚುತ್ತಿರುವ ನೆಗಡಿ,ಶೀತ ,
ಬದಲಾಗುತ್ತಿರುವ ಪ್ರಪಂಚದಲ್ಲಿ ಮಾನವನು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಶೀತ ,ನೆಗಡಿ ,ಕೂಡ ಒಂದು ಎಂದು ಹೇಳ ಬಹುದು .
ನೆಗಡಿ ಅಥವಾ ಶೀತ ಮೇಲ್ಬಗದ ಶ್ವಾಸೇಂದ್ರಿಯ ಪ್ರದೇಶದ ವೈರೇಸ್ ಸಂಕ್ರಮಿಕ ರೋಗವಾಗಿದ್ದು ,ಇದು ಮೂಗು ,ಗಂಟಲು ,ಸೈನೆಸ್ಗಳು ಮತ್ತು ದ್ವಾನಿಪೆಟ್ಟಿಗೆಯ ಉಸಿರಾಟದ ಲೋಳೆಪೋರೆಯ ಮೇಲೆ ಪರಿಣಾಮ ಬಿರುತ್ತದೆ. ವೈರೆಸ್ ಅಂಟಿಕೊಂಡ ನಂತರ ಎರೆಡು ದಿನಗಳಲ್ಲಿ ಚಿಣ್ಣೆಗಳು ಮತ್ತು ರೋಗ ಲಕ್ಷಣಗಳು ಕಾಣಿಸಿ ಕೊಳ್ಳಬಹುದು .
ಸಾಮಾನ್ಯ ಶೀತವನ್ನು ಉಂಟುಮಾಡುವಲ್ಲಿ 200 ಕ್ಕೂ ಹೆಚ್ಚು ವೈರೆಸ್ಸ್ ತಳಿಗಳು ಗುರುತಿಸಲ್ಪಟ್ಟಿವೆ ,ಅವು ಸಾಮಾನ್ಯವಾಗಿ ಗಾಳಿಯ ಮೂಲಕ ಅಥವಾ ಪರೋಕ್ಷವಾಗಿ ಪರಿಸರದಲ್ಲಿರುವ ವಸ್ತುಗಳ ಸಂಪರ್ಕದ ಮೂಲಕ ಹರಡುತ್ತವೇ ,ನಂತರ ಬಾಯಿ ಅಥವಾ ಮೂಗಿಗೆ ಸಂಚಾರ ಮಾಡುತ್ತವೆ
![]() |
ಕೋಲ್ಡ್ |
ನೆಗಡಿಗೆ ಯಾವುದೇ ಲಸಿಕೆ ಇರುವುದಿಲ್ಲ .ತಡೆಗಟ್ಟುವಿಕೆಯ ಪ್ರಾಥಮಿಕ ವಿದನಗಳು ಎಂದರೆ . ಕೈತೊಳೆಯದಿದ್ದ ಸಮಯದಲ್ಲಿ ಕೈಗಳಿಂದ ಕಣ್ಣು,ಮೂಗು ,ಬಾಯಿಯನ್ನು ಮುಟ್ಟಿಕೊಳ್ಳ ಬಾರದು ,ಅನಾರೋಗ ಜನರಿಂದ ದೂರ ವಿರುವುದು ,
ಶೀತ ,ನೆಗಡೆ ,ಇಂದ ಉಷಾರಾಗಿರಲು ಕೆಲವು ಮಾಹಿತಿಗಳು
೧) ಉಷ್ಣ ಪಾನಿಯಗಳನ್ನು ಸೇವಿಸುವುದು ಉತ್ತಮ
೨) ಆಹಾರದಲ್ಲಿ ಸರಿಯಾದ ಪೌಸ್ಟಿಕಾಂಶಗಳನ್ನು ತೆಗೆದುಕೊಳ್ಳುವುದು
೩) ಶೀತ ,ನೆಗಡೆ ,ಬರದೇ ಇರಲು ಬೆಳಗಿನ ಸಮಯದಲ್ಲಿ ಯೋಗ , ವ್ಯಾಯಾಮ ,ಮಾಡುವುದು ಉತ್ತಮ .
೪ ) ಶೀತ, ನೆಗಡೆಯ ಸಂದರ್ಬದಲ್ಲಿ ಅನುಗುಣವಾದ ಬಟ್ಟೆಗಳನ್ನು ದರಿಸುವುದು .
ಶೀತಕ್ಕೆ ,ಕೆಲವು ಕಾರಣಗಳು ,ಈ ಕೆಳಗಿನಂತಿವೆ
೧) ಹೆಚ್ಚು ಶಾರೀರಿಕ ಚಟುವಟಿಕೆಗಳು
೨) ತಗ್ಗಿದ ತಾಪಮಾನ
೩) ಹೆಚ್ಚು ತಾಪಮಾನ
೪) ಶೀತಕ್ಕೆ ಸಂಬಂದಿಸಿದ ಅನಾರೋಗ್ಯಗಳು
Leave a Reply