ಮೈಗ್ರೇನ್ ಒಂದು ನರವೈಜ್ಞಾನಿಕ ರೋಗ ಲಕ್ಷಣ. ದೈಹಿಕ ಗ್ರಹಿಕೆಯನ್ನು ವ್ಯತ್ಯಾಸ್ತ ಗೊಳಿಸುವ ಇದು ವಿಪರೀತ ತಲೆನೋವು ಮತ್ತು ವಾಕರಿಕೆ ಮೊದಲಾವುಗಳಂತವನ್ನು ಉಂಟು ಮಾಡುತ್ತದೆ.ಶರೀರವೈಜ್ಞಾನಿಕವಾಗಿ ” ಮೈಗ್ರೇನ್ ತಲೆನೋವು ” ಒಂದು ನರವೈಜ್ಞಾನಿಕ ಸ್ಥಿತಿ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಮೈಗ್ರೇನ್ ತಲೆನೋವು ಏಕ ದಿಕ್ಕಿನಲ್ಲಿ ಮಿಡಿಯುತ್ತದೆ. ಇದು… ಮೈಗ್ರೇನ್ ತಲೆ ನೋವು ಯಾವ ಕಾರಣದಿಂದ ಬರುತ್ತದೆ ಅದಕ್ಕೆ ಪರಿಹಾರವೇನು?